anomalistic year
ನಾಮವಾಚಕ

ಖಗೋಳ ವರ್ಷ; ಸೌರ ವರ್ಷ; ಸೌರನೀಚದಿಂದ ಸೌರನೀಚಕ್ಕೆ ಬರಲು ಭೂಮಿ ತೆಗೆದುಕೊಳ್ಳುವ ಕಾಲ (365 ದಿವಸ 6 ಘಂಟೆ 13 ನಿಮಿಷ 53.1 ಸೆಕೆಂಡುಗಳು).